ಪೌರ ವಿಹಾರ, ಶಿಕಾರಿಪುರ
ಪೌರ ವಿಹಾರವು 1956 ಅಕ್ಟೋಬರ್ 21ರಂದು ಪ್ರಾರಂಭಗೊಂಡಿದ್ದು ಇಂದಿಗೆ 68 ವರ್ಷಗಳತ್ತ ಸಾಗುತ್ತಿದೆ. ಈಗಿರುವ ಕಟ್ಟಡದ ಹಾಗೂ ಒಟ್ಟು ಜಾಗ 4-35 ಜಮೀನನ್ನು 1979ರಲ್ಲಿ ಅಂದಿನ ಅಧ್ಯಕ್ಷರಾದ H ಮಹಲಿಂಗಪ್ಪನವರು ಕೇವಲ 30,000/- ರೂಗಳಿಗೆ ಖರೀದಿಸಿ ಸಂಸ್ಥೆಗೆ ನೀಡಿದ್ದಾರೆ.
ಮತ್ತಷ್ಟು ಓದು ಸೌಕರ್ಯಗಳು